We a good story
Quick delivery in the UK

ನೂರಾರು ಕನಸು ಚೂರಾದ ಮನಸು

- ಕವನ ಸಂಕಲನ (Nooraru Kanasu Choorada Manasu)

About ನೂರಾರು ಕನಸು ಚೂರಾದ ಮನಸು

ಈ ಪುಸ್ತಕವು ಲೇಖಕರ ಮೊದಲ ರಚನೆಯ ಕವನಗಳ ಸಂಗ್ರಹ, ಕವನಗಳು ಭಾಷೆ, ನೆಲ, ಜಲ, ಪ್ರೀತಿಪ್ರೇಮ, ಕನ್ನಡ ಅಭಿಮಾನ, ಮೋಸ, ಶಿಕ್ಷಣ, ಗುರು, ದುಃಖ ಮುಂತಾದ ವಿಷಯಗಳ ಬಗ್ಗೆ ಪದಗಳನು ಪೋಣಿಸಿ ಕವನಗಳನ್ನು ಬರೆದಿದ್ದಾರೆ. ಲೇಖಕರು ರಸಾಯನಶಾಸ್ತ್ರ ಉಪನ್ಯಾಸದ ಜೊತೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಇವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕವಿ. ಲೇಖಕರು ಹಾಗು ಸಿನಿಮಾ ಸಾಹಿತಿಗಳಾಗಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಪಯಣ ಸಾಗಿದೆ ಹಾಗೂ ಇವರು ಬರೆದ ಮೊಟ್ಟ ಮೊದಲ "ಹೇ ಹೃದಯ ನೀನು" ಎಂಬ ಗೀತೆಯನ್ನು ದೃಷ್ಟಿ ಕ್ರಿಯೇಷನ್ ಸಂಸ್ಥೆಯವರು ರೆಕಾರ್ಡ್ ಮಾಡಿ Youtube ನಲ್ಲಿ ಬಿಡುಗಡೆಗೊಂಡಿರುತ್ತದೆ.

Show more
  • Language:
  • Kannada
  • ISBN:
  • 9789356670846
  • Binding:
  • Paperback
  • Published:
  • January 24, 2023
  • Dimensions:
  • 127x203x7 mm.
  • Weight:
  • 141 g.
Delivery: 1-2 weeks
Expected delivery: October 11, 2024

Description of ನೂರಾರು ಕನಸು ಚೂರಾದ ಮನಸು

ಈ ಪುಸ್ತಕವು ಲೇಖಕರ ಮೊದಲ ರಚನೆಯ ಕವನಗಳ ಸಂಗ್ರಹ, ಕವನಗಳು ಭಾಷೆ, ನೆಲ, ಜಲ, ಪ್ರೀತಿಪ್ರೇಮ, ಕನ್ನಡ ಅಭಿಮಾನ, ಮೋಸ, ಶಿಕ್ಷಣ, ಗುರು, ದುಃಖ ಮುಂತಾದ ವಿಷಯಗಳ ಬಗ್ಗೆ ಪದಗಳನು ಪೋಣಿಸಿ ಕವನಗಳನ್ನು ಬರೆದಿದ್ದಾರೆ. ಲೇಖಕರು ರಸಾಯನಶಾಸ್ತ್ರ ಉಪನ್ಯಾಸದ ಜೊತೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಇವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕವಿ. ಲೇಖಕರು ಹಾಗು ಸಿನಿಮಾ ಸಾಹಿತಿಗಳಾಗಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಪಯಣ ಸಾಗಿದೆ ಹಾಗೂ ಇವರು ಬರೆದ ಮೊಟ್ಟ ಮೊದಲ "ಹೇ ಹೃದಯ ನೀನು" ಎಂಬ ಗೀತೆಯನ್ನು ದೃಷ್ಟಿ ಕ್ರಿಯೇಷನ್ ಸಂಸ್ಥೆಯವರು ರೆಕಾರ್ಡ್ ಮಾಡಿ Youtube ನಲ್ಲಿ ಬಿಡುಗಡೆಗೊಂಡಿರುತ್ತದೆ.

User ratings of ನೂರಾರು ಕನಸು ಚೂರಾದ ಮನಸು



Find similar books
The book ನೂರಾರು ಕನಸು ಚೂರಾದ ಮನಸು can be found in the following categories:

Join thousands of book lovers

Sign up to our newsletter and receive discounts and inspiration for your next reading experience.